ಭಾರತ ಕ್ರಿಕೆಟ್ ತಂಡ ಎಡಗೈ ಆಲ್ ರೌಂಡರ್ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಯುವರಾಜ್ ನಿವೃತ್ತಿ ನೀಡಿದ್ದಕ್ಕಾಗಿ ಕ್ರೀಡಾಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. 2011 ವರ್ಲ್ಡ್ ಕಪ್ ಹೀರೋ ವಿ ಮಿಸ್ ಯೂ....ಮತ್ತೆ ನಿಮ್ಮನ್ನ ಬ್ಲೂ ಜೆರ್ಸಿಯಲ್ಲಿ ನೋಡ್ಬೇಕು.... ನೀವು ಇನ್ನಷ್ಟು ಕಾಲ ಆಡಬೇಕಿತ್ತು....ಎಂದೆಲ್ಲ ಹೇಳುತ್ತಿದ್ದಾರೆ.
Yuvraj Singh has left out of international cricket for the left-handed all-rounder. Yuvraj's retirement has been a bit disappointing.